RCB ಟೀಮ್ ಗೆ ಗ್ಲೆನ್ ಮ್ಯಾಕ್ಸ್ವೆಲ್ ಎಂಟ್ರಿ ಕೊಟ್ಟಿದ್ದೇ ತಡ RCB ಅದೃಷ್ಟ ಬದಲಾಗಿದೆ. ಈ ಬಾರಿ ಕಪ್ ಗೆಲ್ಲೋ ವಿಶ್ವಾಸದಲ್ಲಿದೆ RCB ಟೀಮ್.
Maxwell bringing back the incredible ‘switch-hit’, a shot he has mastered over the years and plays particularly well in the shortest format of the game.